Green Leaf Nursery is a family-run nursery on the outskirts of Bengaluru, specialising in flowering plants, indoor greens and grafted fruit saplings. Every plant is nursery-hardened before it reaches you, so it settles into your home or garden with minimal stress.
ಗ್ರೀನ್ ಲೀಫ್ ನರ್ಸರಿಯು ಬೆಂಗಳೂರು ಹೊರವಲಯದ ಹೆಸರಘಟ್ಟದಲ್ಲಿರುವ ಒಂದು ಕುಟುಂಬ ನಡೆಸುವ ನರ್ಸರಿ. ಹೂವಿನ ಗಿಡಗಳು, ಒಳಾಂಗಣ ಸಸ್ಯಗಳು ಮತ್ತು ಕಸಿಕಟ್ಟಿದ ಹಣ್ಣಿನ ಸಸಿಗಳಲ್ಲಿ ಪರಿಣತಿ ಹೊಂದಿದೆ.